Rafael Nadal kisses a ball girl in between the match | Rafael Nadal | Kiss | Tesnnis

2020-01-24 1,690

ವಿಶ್ವ ನಂ.1 ಟೆನಿಸ್ ಆಟಗಾರ, ಸ್ಪೇನ್‌ನ ರಾಫೆಲ್ ನಡಾಲ್ ಆಟದ ಮಧ್ಯೆ ಬಾಲ್‌ ಗರ್ಲ್‌ಗೆ ಮುತ್ತಿಕ್ಕಿದ ಅಪರೂಪದ ದೃಶ್ಯ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯದ ವೇಳೆ ಕಾಣಸಿಕ್ಕಿತು. ಗುರುವಾರ (ಜನವರಿ 23) ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನಡಾಲ್ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

Rafael Nadal won his 2nd round match in the Australian open and during the match, Rafael by mistake hits a ball girl with the ball and what happened next broke the internet